ವಾಸ್ತವ ಸತ್ಯ -ಗುರುಭಕ್ತಿ ಗುರುಶಕ್ತಿ:

 ವಾಸ್ತವ ಸತ್ಯ -ಗುರುಭಕ್ತಿ ಗುರುಶಕ್ತಿ: 


ಗುರುಭಕ್ತಿ ನಮ್ಮೊಳಿರೆ ಶಕ್ತಿವರ್ಧಿಪುದು,ಗುರುಕೃಪೆಯು ಇಲ್ಲದಿರೆ ಶಕ್ತಿ ಕ್ಷೀಣಿಪುದು:

ನವವಿಧದ ಭಕ್ತಿಗಳು ನಮ್ಮಜೊತೆಗಿರಲು,ಕಾಯಕವು ನಿರ್ವಿಘ್ನವಾಗಿ ಸಾಗುವವು:

ಬಹು ಬಗೆಯ ಬಲಗಳಿರೆ,ಬದುಕಿನೊಳು ಸುಖವಿಲ್ಲ:

ಗ್ರಹಿಸಿನೋಡಲು ಅವರ್ಗೆ ಗುರುಬಲವು ಇಲ್ಲ:

 ಶುದ್ಧ ಅಂತಃಕರಣ ಪೊಂದಿಹರ ಗುರುಕಾವ,ಗುರುವ ನಿಂದಿಸುವವರ ಹರಿ ಗ್ರಹಿಸುತಿರುವ:

ಸುಜ್ಞಾನ ಪೊಂದಿರುವ ಗುರುಶಾಪ ನೀಯನು, ನಿರತ ನೋಯಿಸುತಿಹರ ಒಳಿತ ಬಯಸುವನು: 

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget